family allowance
ನಾಮವಾಚಕ

ಕುಟುಂಬ ಭತ್ಯ; ಕುಟುಂಬದ ಸಂಖ್ಯೆಯ ಆಧಾರದಿಂದ ನೌಕರರಿಗೋ ರಾಷ್ಟ್ರೀಯ ವಿಮೆ ಮಾಡಿರುವ ವ್ಯಕ್ತಿಗೋ ಪಾವತಿಮಾಡುವ ಜೀವನಾಂಶ.